ಉಪ್ಪಿನಂಗಡಿ: ಪೃಥ್ವಿ ಕಾಂಪ್ಲೆಕ್ಸ್ ನಲ್ಲಿರುವ ಅಯ್ಯಂಗಾರ್ ಬೇಕರಿಯಲ್ಲಿ ಅವಘಡ, ಹೊತ್ತಿ ಉರಿತ್ತಿರುವ ಅಂಗಡಿಗಳು


ಉಪ್ಪಿನಂಗಡಿ: ಪುತ್ತೂರು ಉಪ್ಪಿನಂಗಡಿ ಪೃಥ್ವಿ ಕಾಂಪ್ಲೆಕ್ಸ್‌ ನಲ್ಲಿರುವ ಅಯ್ಯಂಗಾರ್ ಬೇಕರಿಯಲ್ಲಿ ಅವಘಡ ಸಂಭವಿಸಿದೆ. ಅಪಾರ ನಷ್ಟ ಸಂಭವಿಸಿದ್ದು ಬೆಂಕಿ ನಂದಿಸಲು ಸ್ಥಳಿಯರು ಸಹಕರಿಸುತ್ತಿದ್ದಾರೆ. ಅಗ್ನಿಶಾಮಾಕ ದಳ ಇನ್ನೂ ಕೂಡ ಸ್ಥಳಕ್ಕೆ ತಲುಪಿಲ್ಲ ಬೆಂಕಿ ಮತ್ತಷ್ಟು ವ್ಯಾಪಾಕವಾಗುವ ಸಾಧ್ಯತೆ ಹೆಚ್ಚಿದೆ.
ಘಟನೆಯಲ್ಲಿ ಸಾವು ನೋವುಗಳು ಸಂಭವಿಸಿಲ್ಲ ಅಂಗಡಿ ಬಂದ್ ಮಾಡುವ ವೇಳೆ ಘಟನೆ ಸಂಭವಿಸಿವೆ ಎಂದು ತಿಳಿದು ಬಂದಿದೆ.
ಲಕ್ಷಾಂತರ ಸಂಭವಿಸಿವೆ. ರೂಪಾಯಿಗಳ ನಷ್ಟ



ಯಾವ ಕಾರಣದಿಂದ ಬೆಂಕಿ ತಗುಲಿದೆ ಎಂಬುದು ಇನ್ನಷ್ಟೇ ತಿಳಿಯಬೇಕಾಗಿದೆ.