ಆರ್ಲಪದವಿನಲ್ಲಿ ಏರ್ಟೆಲ್ ಬಳಕೆದಾರರ ಪರದಾಟ - Jio ಸಿಮ್ಗೆ ಮುಖ ಮಾಡುತ್ತಿರುವ ಜನರು



ಆರ್ಲಪದವಿನಲ್ಲಿ ಏರ್ಟೆಲ್ ಬಳಕೆದಾರರ ಪರದಾಟ - Jio ಸಿಮ್ಗೆ ಮುಖ ಮಾಡುತ್ತಿರುವ ಜನರು

ಪಾಣಾಜೆ: ಪಾಣಾಜೆ ಗ್ರಾಮದ ಆರ್ಲಪದವಿನಲ್ಲಿ ಏರ್ಟೆಲ್ ಟವರ್ ವರ್ಗಾವಣೆ ಕಾರ್ಯ ಆರಂಭಗೊಂಡಿದ್ದು ಏರ್ಟೆಲ್ ನೆಟ್ವರ್ಕ್ ಸ್ಥಗಿತ ಗೊಂಡಿದ್ದು ಇದರಿಂದ ಯಾವುದೇ ಕರೆಗಳು ಬರುವುದಾಗಲಿ ಹೋಗುವುದಾಗಲಿ ಮತ್ತು ನೆಟ್ವರ್ಕ್ ಸಿಗದೇ ಕೆಲವು ಗ್ರಾಹಕರು Jio ದತ್ತ ಮುಖ ಮಾಡಿದೆ.

ನಿನ್ನೆ ಮಧ್ಯಾಹ್ನ 12 ಗಂಟೆಯಿಂದ ಹೋದ ನೆಟ್ವರ್ಕ್ ಇದುವರೆಗೂ ಸರಿಯಾಗಲಿಲ್ಲ ಇದರಿಂದ ಎಲ್ಲ ವ್ಯವಹಾರಗಳು ಕುಂಟಿತಗೊಂಡಿದ್ದು. ಇದಕ್ಕೆ ಸಂಬಂಧಪಟ್ಟವರು ಕೂಡಲೇ ಕ್ರಮ ಕೈಗೊಳ್ಳಬೇಕಾಗಿ ಕೇಳಿಕೊಳ್ಳುತ್ತಿದ್ದೇವೆ

ಆರ್ಲಪದವಿನಲ್ಲಿ ಏರ್ಟೆಲ್ ಬಳಕೆದಾರರ ಪರದಾಟ 
Jio ಸಿಮ್ಗೆ ಮುಖ ಮಾಡುತ್ತಿರುವ ಜನರು