ಗುತ್ತಿಗೆ ಆಧಾರದಲ್ಲಿ KSRTC ಡ್ರೈವರ್‌ಗಳ ನೇಮಕಾತಿಗೆ ಅರ್ಜಿ ಆಹ್ವಾನ


ಮಂಗಳೂರು: ಗುತ್ತಿಗೆ ಆಧಾರದಲ್ಲಿ KSRTC ಡ್ರೈವರ್‌ಗಳ ನೇಮಕಾತಿಗೆ ಅರ್ಜಿ ಆಹ್ವಾನ

ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯವರಿಗೆ ಸೀಮಿತ

ದಿನಾಂಕ: 22-06-2024 (ಇದೇ ಶನಿವಾರ)

ಸಮಯ: ಬೆಳಿಗ್ಗೆ ಗಂ: 10:00 ರಿಂದ ಮಧ್ಯಾಹ್ನ 1:00ರ ವರೆಗೆ

ಸ್ಥಳ: ಇಂದಿರಾ ಗಾಂಧಿ ಜನ್ಮಶತಾಬ್ಬಿ ಭವನ (ಕೆಳ ಅಂತಸ್ತು), Lions Club ಬಳಿ, ಕದ್ರಿ ಮಲ್ಲಿಕಟ್ಟೆ, ಮಂಗಳೂರು.

ಸಲ್ಲಿಸಬೇಕಾದ ಸೂಕ್ತ ದಾಖಲೆಗಳು

• ಆಧಾರ್ ಕಾರ್ಡ್.

• ವಾಹನ ಚಾಲನಾ ಪರವಾನಿಗೆ ಪತ್ರ (Driving License).

• Heavy Badge License Renewable (2 Years).

• 4 ಪಾಸ್ ಪೋರ್ಟ್ ಅಳತೆಯ ಪೊಟೋಗಳು.

• 7ನೇ ತರಗತಿಯಿಂದ ಮೇಲ್ಪಟ್ಟು ಪಾಸ್ ಆಗಿರುವ ಅಂಕಪಟ್ಟಿ.

ಗಮನಿಸಬೇಕಾದ ಅಂಶ

• ಉಚಿತ ಚಾಲನಾ ತರಬೇತಿ ಶಿಬಿರ

• ತರಬೇತಿ ಬಳಿಕ ತೇರ್ಗಡೆಗೊಂಡ ಅರ್ಹರಿಗೆ ಯಾವುದೇ ಶುಲ್ಕ ಪಾವತಿ ಇಲ್ಲ

ಮಾಹಿತಿಗಾಗಿ ಸಂಪರ್ಕಿಸಿ:

ಲಾರೆನ್ ಡಿ'ಸೋಜ ಅಧ್ಯಕ್ಷರು, ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಕಾರ್ಮಿಕ ವಿಭಾಗ 9035735779: (WhatsApp only)


Tags