ಬೆಂಗಳೂರು(ಜು.03): ರಾಜ್ಯ ಪೊಲೀಸ್ ಇಲಾಖೆಗೆ ರಾಜ್ಯ ಸರ್ಕಾರ ಮೇಜರ್ ಸರ್ಜರಿ ಮಾಡಿದೆ. ಹೌದು, 25 ಐಪಿಎಸ್ ಅಧಿಕಾರಿಗಳನ್ನ ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ದ.ಕ ಎಸ್ಪಿ ರಿಷ್ಯಂತ್ ವರ್ಗಾವಣೆ ಮಂಡ್ಯದ SP ಯತೀಶ್ ಜಿಲ್ಲೆಗೆ
ವರ್ಗಾವಣೆಯಾದ ಐಪಿಎಸ್ ಅಧಿಕಾರಿಗಳ ಪಟ್ಟಿ:
ಲಾಭೂರಾಮ್-ಐಜಿಪಿ-ಕೇಂದ್ರ ವಲಯ
ರವಿಕಾಂತೇಗೌಡ-ಐಜಿಪಿ-ಹೆಡ್ ಕ್ವಾಟರ್ಸ್ -01
ತ್ಯಾಗರಾಜ್ - ಐಜಿಪಿ- ಐಎಸ್ ಡಿ
ಶಶಿಕುಮಾರ್ - ಕಮಿಷನರ್ ಹುಬ್ಬಳ್ಳಿ ಧಾರವಾಡ
ರಮೇಶ್ - ಡಿಐಜಿ-ಪೂರ್ವ ವಲಯ-ದಾವಣಗೆರೆ
ಸೀಮಾ ಲಾಟ್ಕರ್ ಕಮಿಷನರ್ - ಮೈಸೂರು ನಗರ
ರೇಣುಕಾ ಕೆ.ಸುಕುಮಾರ್ - ಎಐಜಿಪಿ-ಪೊಲೀಸ್ ಪ್ರಧಾನ ಕಚೇರಿ-ಬೆಂಗಳೂರು
ದೇಶದಲ್ಲಿ 5 ಕೋಟಿ ಜನರು ಮಾದಕ ವ್ಯಸನಿಗಳಿದ್ದಾರೆ. ಗೃಹ ಸಚಿವ ಡಾ.ಜಿ. ಪರಮೇಶ್ವರ
ಸಿ.ಕೆ.ಬಾಬಾ-ಎಸ್ಪಿ-ಬೆಂಗಳೂರು ಗ್ರಾಮಾಂತರ
ವಿಷ್ಣುವರ್ಧನಾ-ಎಸ್ಪಿ - ಮೈಸೂರು ಜಿಲ್ಲೆ
ಸುಮನ್.ಡಿ.ಪನೇಕರ್ -ಎಸ್ಪಿ-ಬಿಎಂಟಿಎಫ್-ಬೆಂಗಳೂರು
ರಿಷ್ಯಂತ್ -ಎಸ್ಪಿ-ವೈರ್ ಲೆಸ್ - ಬೆಂಗಳೂರು
ನಾರಾಯಣ್-ಎಸ್ಪಿ-ಉತ್ತರ ಕನ್ನಡ ಜಿಲ್ಲೆ
ಸಾರಾ ಫಾತೀಮಾ-ಡಿಸಿಪಿ ಈಶಾನ್ಯ ವಿಭಾಗ
ಅರುಣಾಂಗ್ಲು ಗಿರಿ - ಎಸ್ಪಿ-ಸಿಐಡಿ-ಬೆಂಗಳೂರು
ನಾಗೇಶ್ ಡಿ.ಎಲ್ - ಡಿಸಿಪಿ-ಸಿಎಆರ್ ಎಚ್ -ಪ್ರಧಾನ ಕಚೇರಿ
ಪದ್ಮನಿ ಸಾಹಾ-ಡಿಸಿಪಿ-ಆಡಳಿತ ವಿಭಾಗ-ಬೆಂಗಳೂರು
ಪ್ರದೀಪ್ ಗುಟ್ಟಿ-ಎಸ್ಪಿ-ಬೀದರ್ ಜಿಲ್ಲೆ
ಯತೀಶ್ ಎನ್-ಎಸ್ಪಿ-ದಕ್ಷಿಣ ಕನ್ನಡ ಜಿಲ್ಲೆ
ಮಲ್ಲಿಕಾರ್ಜುನ್ ಬಾಲದಂಡಿ -ಎಸ್ಪಿ ಮಂಡ್ಯ ಜಿಲ್ಲೆ
ಶೋಭಾ ರಾಣಿ-ಎಸ್ಪಿ-ಬಳ್ಳಾರಿ ಜಿಲ್ಲೆ
ಕವಿತಾ ಬಿ.ಟಿ.ಎಸ್ಪಿ-ಚಾಮರಾಜನಗರ ಜಿಲ್ಲೆ
ನಿಖಿಲ್ ಬಿ.ಎಸ್ಸಿ-ಕೋಲಾರ ಜಿಲ್ಲೆ
ಕುಶಾಲ್ ಚುಕ್ಸಿಯಾ-ಎಸ್ಪಿ -ಚಿಕ್ಕಬಳ್ಳಾಪುರ ಜಿಲ್ಲೆ
ಮಹಾನಿಂಗ ನಂದಾಗಾನ್ವಿ-ಡಿಸಿಪಿ-ಹುಬ್ಬಳ್ಳಿ-ಧಾರವಾಡ