ಉಳ್ಳಾಲ ಖಾಝಿ ಬಹುಃ ಸೈಯ್ಯದ್ ಫಝಲ್ ಕೋಯಮ್ಮ ತಂಙಳ್ ರವರು ವಫಾತಾದರು

ಮಂಗಳೂರು :-ಇಟ್ಟಿಕುಳಂ ನಿವಾಸಿಯಾಗಿರುವ ಹಾಗೂ ಉಳ್ಳಾಲ ಖಾಝಿ ಬಹುಃ ಸೈಯ್ಯದ್ ಫಝಲ್ ಕೋಯಮ್ಮ ತಂಙಳ್ ( ಕೂರ ತಂಙಳ್ ) ರವರು ಇದೀಗ ಅವರ ಇಟ್ಟಿಕುಳಂ ಮನೆಯಲ್ಲಿ ವಫಾತಾದರು