ಪಡಿತರ ಚೀಟಿ: ಯಾವುದೇ ರೇಷನ್ ಕಾರ್ಡ್ (BPL/APL) ತಿದ್ದುಪಡಿ,ಸೇರ್ಪಡೆ, ಸದಸ್ಯರ ತೆಗೆದು ಹಾಕುವುದು ಯಾವುದೇ ರೀತಿಯ ಸೇವೆಗಳು ಪ್ರಸ್ತುತ ಲಭ್ಯವಿಲ್ಲ.

ಪಡಿತರ ಚೀಟಿ: ಯಾವುದೇ ರೇಷನ್ ಕಾರ್ಡ್ (BPL/APL) ತಿದ್ದುಪಡಿ,ಸೇರ್ಪಡೆ, ಸದಸ್ಯರ ತೆಗೆದು ಹಾಕುವುದು ಯಾವುದೇ ರೀತಿಯ ಸೇವೆಗಳು ಪ್ರಸ್ತುತ ಲಭ್ಯವಿಲ್ಲ. ಯಾವುದೇ ಜಾಹೀರಾತುಗಳನ್ನು ಪರಿಗಣಿಸಬೇಡಿ .ರೇಷನ್ ಕಾರ್ಡ್ ನ ಮಾಹಿತಿ ಪ್ರಸ್ತುತ ಇಲಾಖೆ ವೆಬ್ ಸೈಟ್ ನಲ್ಲಿ ಲಭ್ಯವಿಲ್ಲ.
               ಆಹಾರ ಇಲಾಖೆಯಿಂದ ಮಾಹಿತಿ ಬಂದಾಗ ತಿಳಿಸುತ್ತೇವೆ.

🚨Only Medical Emergency 
ತುರ್ತು ವೈದ್ಯಕೀಯ ಚಿಕಿತ್ಸೆ ಗೆ ಅರ್ಜಿ ಹಾಕಿರುವವರಿಗೆ ಮಾತ್ರ  ಅಪ್ರೂವಲ್ ಲಭ್ಯವಿದೆ

               ಹೊಸ ಅರ್ಜಿಗಳು ಮತ್ತು ತಿದ್ದುಪಡಿಯ ಅರ್ಜಿ ಸಲ್ಲಿಸುವುದು ಪ್ರಾರಂಭವಿರುವುದಿಲ್ಲ.