ಅಪತ್ಕಕಾಲದ ಅಪತ್ಬಂಧವ ಝೈನುಲ್ ಆಬೀದ್ ಲಕ್ಷೇಶ್ವರ

ಉತ್ತರ ಕನ್ನಡ ರಾಣೆಬೆನ್ನೂರು ಚಲಿಗೆರೆ ಗೇಟ್ ಬಳಿ ನಡೆದ ಬೀಕರ ಸ್ಥಿತಿಯ ಅಪಘಾತ ನಡೆದ ತಕ್ಷಣ ಲಕ್ಷೇಶ್ವರ ಆಬೀದ್ ರವರು ತಕ್ಷಣ ಅವರನ್ನು ಆಸ್ಪತ್ರೆಗೆ ಕರೆದೋಯ್ಯುವಲ್ಲಿ ಸಹಕಾರ ಮಾಡಿದರು