ಪುತ್ತೂರು :- ಕಲ್ಲೇಗ ಜುಮಾ ಮಸೀದಿಯ ಜಮಾಅತ್ ಗೆ ಒಳಪಟ್ಟ ಪುತ್ತೂರಿನ ಕಲ್ಲಾರೆಯ ಪ್ಲಾಟ್ ನಿವಾಸಿಯಾಗಿರುವ ಹಾಗೂ ಪುತ್ತೂರಿನ ಕಂಮ್ಯೂನಿಟಿ ಸೆಂಟರ್ ನ ಸ್ಥಾಪಕ , ಆಕ್ರಂದನ ಸಾಕ್ಷ್ಯಚಿತ್ರ ನಿರ್ಮಿಸಿದ, Sunni Today ಬರಹಗಾರ ಹನೀಫ್ ಪುತ್ತೂರು " ರವರ ಮಗಳು ಪುತ್ತೂರಿನ ಸಂತ ಫಿಲೋಮಿನಾ ಕಾಲೇಜಿನ ದ್ವೀತಿಯ ಪಿ.ಯು.ಸಿ. ಪ್ರತಿಭಾನ್ವಿತ ವಿಧ್ಯಾರ್ಥಿನಿ ನಿಶ್ಮಾ "17" (ವ) ರವರು ಕೆಲವುುುು ದಿನಗಳ ಹಿಂದೆ ಮನೆಯ ಮಹಡಿಯಿಂದ ಬಿದ್ದು ಚಿಕಿಿತ್ಸೆಗೆ ಒಳಪಟ್ಟಿದ್ದಳು ಇದೀಗ ಚಿಕಿತ್ಸೆ ಫಲಕಾರಿಯಾಗದೆ ನಿಧನರಾದಳು_
ಮಯ್ಯತ್ ಸಂಧರ್ಶನಕ್ಕಾಗಿ ಮುಕ್ವೆಯ ಮಣಿಯದಲ್ಲಿರುವ ಹನೀಫ್ ರವರ ಪತ್ನಿಯ ತಾಯಿಯ ಮನೆಯಲ್ಲಿ ವ್ಯವಸ್ಥೆ ಮಾಡಲಾಗಿದ್ದು ಬಳಿಕ ಪುತ್ತೂರಿನ ಕಲ್ಲೇಗದ ಮದ್ರಸದಲ್ಲಿ 2 -30 ಗಂಟೆಗೆ ಮಹಿಳೆಯರಿಗಾಗಿ ಮಯ್ಯತ್ ಸಂಧರ್ಶನದ ವ್ಯವಸ್ಥೆ ಮಾಡಲಾಗಿದೆ ಆ ಬಳಿಕ ಕಲ್ಲೇಗ ಜುಮಾ ಮಸೀದಿಯಲ್ಲಿ ಮಯ್ಯತ್ ನಮಾಝ್ ನಿರ್ವಹಿಸಿ ಬಳಿಕ_ _ದಫನ ಕಾರ್ಯ ನಡೆಯಲಿದೆ_