ಡಾ.ಹಾಜಿ.ಯಸ್ ಅಬೂಬಕ್ಕರ್ ಆರ್ಲಪದವು ರವರಿಗೆ ಜಮೀಯ್ಯತುಲ್ ಫಲಾಹ್ ವತಿಯಿಂದ ಸನ್ಮಾನ ,


ಪುತ್ತೂರು: ಕರ್ನಾಟಕ ರಾಜ್ಯ ಮುಕುಟಮಣಿ ರಾಜ್ಯ ಪ್ರಶಸ್ತಿ ಹಾಗೂ ಕರ್ನಾಟಕ ರಾಜ್ಯೋತ್ಸವ ಪುರಸ್ಕಾರ ವಿಜೇತ ಡಾ. ಹಾಜಿ.ಯಸ್ ಅಬೂಬಕರ್ ಆರ್ಲಪದವು ಅವರಿಗೆ ಜಮೀಯ್ಯತುಲ್ ಫಲಾಹ್ ಪುತ್ತೂರು ಘಟಕದಿಂದ ವಿಧ್ಯಾರ್ಥಿ ವೇತನ ಮತ್ತು ತರಬೇತಿ ಶಿಬಿರ ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು.




 ಸನ್ಮಾನ ವೇದಿಕೆಯಲ್ಲಿ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಅಧ್ಯಕ್ಷ ಶಾಹುಲ್ ಹಮೀದ್ ಕೆ.ಕೆ,  ಕೋಶಾಧಿಕಾರಿ ನ್ಯಾಯವಾದಿ ಕೆಎಂ ಸಿದ್ದಿಕ್ ಹಾಜಿ, ತಾಲೂಕು ಅಧ್ಯಕ್ಷ ರಶೀದ್ ಹಾಜಿ ಪರ್ಲಡ್ಕ, ಪ್ರಧಾನ ಕಾರ್ಯದರ್ಶಿ ಅಬ್ದುಲ್ ರಹಿಮಾನ್ ಯುನಿಕ್, ನಿಕಟಪೂರ್ವ ಅಧ್ಯಕ್ಷ ಶಕೂರ್ ಹಾಜಿ ಕಲ್ಲೆಗ, ಮತ್ತಿತರರು ಉಪಸ್ಥಿತರಿದ್ದರು