ಮೆರಿಟ್ ಪಟ್ಟಿ, ಕಟ್ ಆಫ್ ಅಂಕಗಳ ಬಿಡುಗಡೆಯ ನಿರೀಕ್ಷೆಯಲ್ಲಿದ್ದಾರೆ. ನಿಮಗಾಗಿ ನಿರೀಕ್ಷಿತ ಕಟ್ ಆಫ್ ಅಂಕಗಳೂ ಕಳೆದ ವರ್ಷ ಎರಡು ಪ್ರಶ್ನೆ ಪತ್ರಿಕೆಗಳಿಗೆ ಬಿಡುಗಡೆ ಆಗಿದ್ದ ಕಟ್ ಆಫ್ ಅಂಕಗಳ ಮಾಹಿತಿ ಇಲ್ಲಿದೆ.
ಆಯೋಗವು ಶೀಘ್ರವೇ ಕರ್ನಾಟಕ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಪರೀಕ್ಷೆ 2024ರ ಅಂತಿಮ ಫಲಿತಾಂಶ ಬಿಡುಗಡೆ ಮಾಡಲಿದೆ. ಪರೀಕ್ಷೆ ಬರೆದವರು ಕೆಪಿಎಸ್‌ಸಿ ವೆಬ್‌ಸೈಟ್‌ಗೆ ಹೋಗಿ ಅಪ್ಡೇಟ್ ಚೆಕ್ ಮಾಡುತ್ತಿದ್ದಾರೆ. ಆಗಾಗ ಜಾಲತಾಣ ಪರಿಶೀಲಿಸುತ್ತಾರೆ.
ಆಯೋದ ವೆಬ್‌ಸೈಟ್‌ನಲ್ಲಿ ಕಟ್ ಆಫ್ ಅಂಕ ಬಿಡುಗಡೆ ಮಾಡಲಿದೆ. ಈ ಅಂಕಗಳ ನೇಮಕಾತಿಯನ್ನು ಮುಂದಿನ ಹಂತಕ್ಕೆ ತೆಗೆದುಕೊಂಡು ಹೋಗುತ್ತದೆ. ಅರ್ಹರು ನೇಮಕಾತಿಗೆ ಕನಿಷ್ಠ ಅಂಕ ಎಷ್ಟು, ಅವರ ಅರ್ಹತೆಯನ್ನು ಈ ಅಂಕಗಳು ಸೂಚಿಸುತ್ತವೆ. ಈ ಕಟ್-ಆಫ್ ಅಂಕಗಳನ್ನು ಮೊದಲೆ ತಿಳಿದರೆ ಅಂತಿಮ ಫಲಿತಾಂಶ, ಮೌಲ್ಯಮಾಪನಕ್ಕೆ ಸಹಾಯವಾಗುತ್ತದೆ.
ಕರ್ನಾಟಕ ಲೋಕಸೇವಾ ಆಯೋಗವು ತನ್ನ https://kpsc.kar.nic.in/ ಅಧಿಕೃತ ವೆಬ್‌ಸೈಟ್ ಪಿಡಿಒ ಪರೀಕ್ಷೆ ಫಲಿತಾಂಶ, ಮೆರಿಟ್ ಲಿಸ್ಟ್ ಬಿಡುಗಡೆಗೂ ಮುನ್ನ ಕಟ್ ಆಫ್ ಅಂಕ ಪ್ರಕಟಿಸಲಿದೆ. ಅದ್ಯ ರಿಲೀಸ್ ದಿನಾಂಕ ಗೊತ್ತಾಗಬೇಕಿದೆ. ಅಭ್ಯರ್ಥಿಗಳು ಈ ಲೇಖನದಲ್ಲಿ ನಿರೀಕ್ಷಿತ ಫಲಿತಾಂಶಗಳು ಹಾಗೂ ಜಾತಿ ಆಧಾರಿತ ಹಿಂದಿನ ವರ್ಷ ಕಟ್ ಆಫ್ ಅಂಕಗಳ ಪಟ್ಟಿ ಮುಂದಿದೆ.
PDO exam 2024ರ ನಿರೀಕ್ಷಿತ ಕಟ್ ಆಫ್ ಅಂಕಗಳು
ಸಾಮಾನ್ಯ ವರ್ಗ: 70-75
ಒಬಿಸಿ: 65-70
ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ 55-60
ಇಡಬ್ಲುಎಸ್: 60-65
ಈ ಮೇಲೆ ತಿಳಿಸಲಾದ ಅಂಕಗಳು ಆಯಾ ಜಾತಿ ವರ್ಗದ ಅಭ್ಯರ್ಥಿಗಳಿಗೆ ಪಿಡಿಒ ನೇಮಕಾತಿಗೆ ಅರ್ಹತೆ ನೀಡುವ ಅಂಕಗಳಾಗಿವೆ. ಇದು ನಿರೀಕ್ಷಿತ ಕಟ್ ಆಫ್ ಅಂಕಗಳು ಆಗಿದ್ದು, ಕೆಪಿಎಸ್‌ಸಿ ಅಧಿಕೃತ ಪಟ್ಟಿ ಬಿಡುಗಡೆ ಮಾಡಲಿದೆ.
ಹಳೆದ ಪಿಡಿಒ ಪರೀಕ್ಷೆಯ ಕಟ್ ಆಫ್ ಅಂಕಗಳ ಪಟ್ಟಿ ಅಪ್ಡೇಟ್ ಆಗಲಿದೆ...