ಆರ್ಲಪದವು: ಪಾಣಾಜೆ ಗ್ರಾಮದ ವ್ಯಕ್ತಿ ಓರ್ವರ ಮೊಬೈಲ್ ವಾಟ್ಸಪ್ ಹ್ಯಾಕ್ ಆಗಿ ಅಶ್ಲೀಲ ಪೋಟೋಗಳು ಶೇರ್ ಆಗಿರುವ ಘಟನೆ ನಿನ್ನೆ ವರದಿಯಾಗಿದೆ.
ಬೆಳಗ್ಗೆ ಮೊಬೈಲನ್ನು ಮನೆಯಲ್ಲಿಟ್ಟು ಆರ್ಲಪದವು ಪೇಟೆಗೆ ಹೋಗಿದ್ದರು ತನ್ನ ಅರಿವಿಲ್ಲದೇ ತನ್ನ ಸಂಪರ್ಕದ ವಾಟ್ಸಾಪ್ ಗ್ರೂಪ್ಗಳಿಗೆ ಅಶ್ಲೀಲ ಚಿತ್ರಗಳು ಶೇರ್ ಆಗಿರುವುದಾಗಿ ತಿಳಿಸಿರುತ್ತಾರೆ.
ಈ ಒಂದು ಘಟನೆ ಎಲ್ಲರಿಗೂ ಮುಜುಗರ ಉಂಟಾಗುವಂತಾಯಿತು ಮಾತ್ರವಲ್ಲದೆ ಈ ಬಗ್ಗೆ ವಾಟ್ಸಪ್ ಕಂಪ್ಲೇಂಟ್ ವಿಭಾಗದಲ್ಲಿ ದೂರು ಸಲ್ಲಿಸಲಾಗಿದೆ ಮತ್ತು ಪ್ರಕರಣ ದಾಖಲಿಸುವುದಾಗಿ ತಿಳಿಸಿದ್ದಾರೆ..