ಡಾ.ಎ.ಡಿ. ಕೊಟ್ನಾಳ್ ರವರಿಗೆ ಸ್ವಾಮಿ ವಿವೇಕಾನಂದ ರಾಷ್ಟ್ರೀಯ ಪ್ರಶಸ್ತಿ

ಬೆಂಗಳೂರು: ಸ್ನೇಹಜೀವಿ ಫೌಂಡೇಶನ್ ಕರ್ನಾಟಕ  ಅಕ್ಷರದೀಪ ಫೌಂಡೇಶನ್ (ರಿ.)  ಸಹಯೋಗದಲ್ಲಿ ಜನವರಿ 12 ರಂದು  ಧಾರವಾಡದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಸಭಾಭವನದಲ್ಲಿ ಸ್ವಾಮಿ ವಿವೇಕಾನಂದ ಜಯಂತಿ ಅಂಗವಾಗಿ ಆಯೋಜಿಸಿದ ವಿವೋಕೋತ್ಸವ 25 ಸಮಾರಂಭದಲ್ಲಿ ನೀಡಲ್ಪಡುವ ಸ್ವಾಮಿ ವಿವೇಕಾನಂದ ರಾಷ್ಟ್ರೀಯ ಪ್ರಶಸ್ತಿಗೆ ಎ ಡಿ ಕೊಟ್ನಾಳ್ ರವರು  ಕೃಷಿ ಮತ್ತು ಸಮಾಜ ಸೇವಾ ಕ್ಷೇತ್ರದಲ್ಲಿ  ಮಾಡಿದ ಸೇವೆಯನ್ನು ಗುರುತಿಸಿ ಸ್ವಾಮಿ ವಿವೇಕಾನಂದ ರಾಷ್ಟ್ರೀಯ ಪ್ರಶಸ್ತಿಯನ್ನು ವಿವೇಕೋತ್ಸವ 25 ಸಮಾರಂಭದಲ್ಲಿ ಡಾ. ಎ ಡಿ ಕೊಟ್ನಾಲ್ರವರಿಗೆ  ನೀಡಿ ಗೌರವಿಸಲಾಗುವುದು  ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ