ಪುತ್ತೂರು :ರುಮೈಝ್ ಮಾಲಕತ್ವದ ಮದುವೆ, ಗೃಹಪ್ರವೇಶ ಮತ್ತು ವಿಶೇಷ ಸಂದರ್ಭಗಳಲ್ಲಿ ಹಾಗೂ ಇನ್ನಿತರ ಕಾರ್ಯಕ್ರಮಗಳಿಗೆ ಸ್ಥಳದಲ್ಲಿ ಹೋಗಿ ಲೈವ್ ಫ್ರೆಶ್ ಜ್ಯೂಸ್ ತಯಾರಿಸಿಕೊಡುವ ಸೇವೆಗೆ ಜ.17 ಶುಕ್ರವಾರದಂದು ಸಂಪ್ಯ ಮಸೀದಿಯಲ್ಲಿ ಚಾಲನೆ ನೀಡಲಾಯಿತು.
ಸಂಪ್ಯ ಮಸೀದಿ ಖತೀಬರಾದ ಹಾಜಿ ಅಬ್ದುಲ್ ಹಮೀದ್ ದಾರಿಮಿ ಯವರು ದುಆ ನೆರೆವೇರಿಸಿ ಮಿಕ್ಸರ್ ಆನ್ ಮಾಡುವ ಮೂಲಕ ಉದ್ಘಾಟಿಸಿ ಶುಭಹಾರೈಸಿದರು.ಮಸೀದಿಯ ಅಧ್ಯಕ್ಷರು ಅಬ್ದುಲ್ ಜಲೀಲ್ ಹಾಜಿ ಶುಭಹಾರೈಸಿದರು .
ಈ ಸಂದರ್ಭದಲ್ಲಿ ಮಸೀದಿಯ ಪ್ರದಾನ ಕಾರ್ಯದರ್ಶಿ ಅಬೂಬಕ್ಕರ್ ಕಲ್ಲರ್ಪೆ,ಮುಅಝ್ಝಿನ್ ರಫೀಕ್ ಮುಸ್ಲಿಯಾರ್, ನಿಸಾರ್ ಸಂಪ್ಯ, ಅಬ್ದುರ್ರಹ್ಮಾನ್ ಪಳ್ಳಿಕ್ಕೆರೆ, ಉಸ್ಮಾನ್ ನವವಿ ಬಲ್ನಾಡು,ಯೂಸುಫ್ ಸಾಜ,ರಫೀಕ್ ಸಿಝ್ಲರ್,ನಿಝಾಮ್ ಬೆಳ್ಳಾರೆ,ಹಂಝ ಸಿಝ್ಲರ್,ಲತೀಫ್ ಪಳ್ಳಿಕ್ಕೆರೆ,ಅಬೂಬಕ್ಕರ್ ಕಾಪಿಕ್ಕಾಡ್,ಶಾಫಿ ಪಳ್ಳಿಕ್ಕೆರೆ,ಸಿರಾಜ್ ಫಿದಾಸ್,ಆಬಿದ್ ಕಲ್ಲಗುಡ್ಡೆ,ಸುಲೈಮಾನ್ ಕಲ್ಲಗುಡ್ಡೆ,ನೌಮಿಝ್ ವಿ.ಕೆ, ಸುಹೈಲ್ ಕೆಮ್ಮಾಯಿ ,ಶರೀಫ್ ಮೊಟ್ಟೆತ್ತಡ್ಕ,ಆಸಿರ್ ಮೊಟ್ಟೆತ್ತಡ್ಕ,ಝುಮೈಲ್ ಕಲ್ಲಗುಡ್ಡೆ ಹಾಗೂ ಇನ್ನಿತರರು ಉಪಸ್ಥಿತರಿದ್ದರು.
ಸೂಚನೆ : ಮದುವೆ, ಗೃಹಪ್ರವೇಶ,ವಿಶೇಷ ಸಂದರ್ಭಗಳಲ್ಲಿ ಹಾಗೂ ಇನ್ನಿತರ ಯಾವುದೇ ಕಾರ್ಯಕ್ರಮಗಳಿಗೆ ಸ್ಥಳದಲ್ಲಿ ಬಂದು ಲೈವ್ ಫ್ರೆಶ್ ಜ್ಯೂಸ್ ಮಿತದರದಲ್ಲಿ ತಯಾರಿಸಿಕೊಡಲಾಗುವುದು.
ಲೈವ್ ಫ್ರೆಶ್ ಜ್ಯೂಸ್ ಸೇವೆ ಬೇಕಿದ್ದಲ್ಲಿ ವಿಚಾರಿಸಿ
ಸಂಪರ್ಕ ಸಂಖ್ಯೆ : 7019662201,8971291538, 9741849293
ಇನ್ಸ್ಟಾ ಐಡಿ : fresh._flow
ರುಮೈಝ್ ಕಲ್ಲಗುಡ್ಡೆ
ಮಾಲಕರು ಫ್ರೆಶ್ ಫ್ಲೋ ಲೈವ್ ಜ್ಯೂಸ್.