ಮಂಗಳೂರು: ಪುತ್ತೂರು ತಾಲೂಕು ಪಾಣಾಜೆ ಗ್ರಾಮದ ಆರ್ಲಪದವಿನಲ್ಲಿ ವಾಸವಿದ್ದ ಎಸ್ ಯೂಸುಫ್ ಆರ್ಲಪದವು ಮಾಲಕತ್ವದ ಅಹ್ಲನ್ ವ ಸಹ್ಲನ್ ಫೆಸ್ಟ್ ಕಂಟ್ರೋಲ್ ಮತ್ತು ಕ್ಲೀನಿಂಗ್ ಸರ್ವಿಸ್ ಕಚೇರಿಯು ಜನವರಿ 10ರಂದು ದುಬೈಯಲ್ಲಿ ಶುಭಾರಂಭಗೊಂಡಿತು.
ಕುಂಬೋಲ್ ಸಯ್ಯದ್ ತ್ವಾಹಾ ತಂಙಲ್ ಮತ್ತು ಕುಂಬೋಲ್ ಸಯ್ಯದ್ ಮುರ್ತಳಾ ತಂಙಳ್ ಕಚೇರಿಯನ್ನು ಉದ್ಘಾಟಿಸಿದರು ಗಡಿನಾಡ ಶ್ರೇಯೋಭಿವೃದ್ಧಿ ಟ್ರಸ್ಟ್ ಅಧ್ಯಕ್ಷ ಡಾ.ಹಾಜಿ.ಎಸ್ ಅಬೂಬಕರ್ ಆರ್ಲಪದವು ಬದ್ರಿಯ ಜುಮಾ ಮಸೀದಿ ಆರ್ಲಪದವು ಇದರ ಕಾರ್ಯದರ್ಶಿ ಪಿ ಕೆ ಅಬೂಬಕ್ಕರ್
- AD-
ಉದ್ಯಮಿ ಷರೀಫ್ ಏಂಪಕಲ್ಲು ಎನ್ ಎಸ್ ಮುಹಮ್ಮದ್ ಕನ್ಯಾನ , ಫಾರೂಖ್ ನಿಜಾಮಿ ಕನ್ಯಾನ ಇಬ್ರಾಹಿಂ ಶರೀಫ ಆರ್ಲಪದವು , ಅಶ್ಫಾಕ್ ಪೆರ್ಲ ಇರ್ಷಾದ್ ಕೊರಿಂಗಿಲ ,ಸಿರಾಜುದ್ದೀನ್ ಬೆಳ್ಳಾರೆ, ಸಂಸ್ಥೆಯ ಮ್ಯಾನೇಜರ್ ಖಲೀಲ್ ಕನ್ಯಾನ ಮತ್ತಿತರರು ಉಪಸ್ಥಿತರಿದ್ದರು ಮಾಲಕರಾದ ಎಸ್ ಯೂಸುಫ್ ಅರ್ಲಪದವು ಸರ್ವರನ್ನು ಸ್ವಾಗತಿಸಿ ಸರ್ವರ ಸಹಕಾರವನ್ನು ಕೋರಿದರು.