ಕಡಬ: ಯುವ ಕ್ರಿಕೆಟ್ ಆಟಗಾರ ಚಪ್ಪಿ ರವರ ನೇತೃತ್ವದಲ್ಲಿ 2025ರ ಚಾಂಪಿಯನ್ ಚಪ್ಪಿ ಟ್ರೋಫಿ 2k25 ಕ್ರಿಕೆಟ್ ಪಂದ್ಯಾಟವು ಕಡಬ ಮಾದರಿ ಕ್ರೀಡಾಂಗಣದಲ್ಲಿ ನಡೆಯಲಿದೆ
ಈ ಕ್ರಿಕೆಟ್ ಧಮಾಕಾದಲ್ಲಿ 2 ಮಾಲಕರು 24 ಆಟಗಾರರು ದಿನಾಂಕ: 09/02/2025,ಆದಿತ್ಯವಾರ
ಸ್ಥಳ :ಮಾದರಿ ಕ್ರೀಡಾಂಗಣ ಕಡಬ
ಪ್ಲೇಯರ್ ರಿಜಿಸ್ಟ್ರೇಷನ್ ಪ್ರಾರಂಭಗೊಂಡಿದೆ
ವಿಶೇಷ ಸೂಚನೆ :
• 20 ಓವರ್ ಗಳ ಎರಡು ಇನ್ನಿಂಗ್ಸ್
• ಮದ್ಯಹ್ನದ ಊಟದ ವ್ಯವಸ್ಥೆ ಇರವುದು
• ತಂಪು ಪಾನಿಯ ದ ವ್ಯವಸ್ಥೆ
• ಚಪ್ಪಿ ಟ್ರೋಫಿ ಗೆ ಪ್ರೀತಿಯಲ್ಲಿ ನೀಡುವ ದೇಣಿಗೆ ಸ್ವೀಕರಿಸಲಾಗವುದು