ಮಂಗಳೂರು: ಅಕ್ಷರದೀಪ ಫೌಂಡೇಶನ್ (ರಿ)ಗದಗ ಹಾಗೂ ಸ್ನೇಹಜೀವಿ ಫೌಂಡೇಶನ್ ಮುಂಬೈ ಕರ್ನಾಟಕ ರವರ ಸಹಯೋಗದಲ್ಲಿ ಜನವರಿ 2025 ರಲ್ಲಿ ಆಯೋಜಿಸಿದ ಕ್ರೇಜಿ ಟ್ಯಾಲೆಂಟ್ _5 ರಾಷ್ಟ್ರಮಟ್ಟದ ಆನ್ಲೈನ್ ಪ್ರತಿಭಾಷಣೆಯಲ್ಲಿ ಗೌರಿತಾಳ ಯೋಗ ನೃತ್ಯ ಪ್ರದರ್ಶನ ವನ್ನು ಅತ್ಯದ್ಭುತ ಪ್ರದರ್ಶನವೆಂದು ಪುರಸ್ಕರಿಸಿ ಸ್ವರ್ಣಕಲಾ ರತ್ನ ಪ್ರಶಸ್ತಿ ನೀಡಲಾಗಿದೆ.
ಕುಮಾರಸ್ವಾಮಿ ಸ್ವಾಮಿ ವಿದ್ಯಾಲಯದಲ್ಲಿ ನಾಲ್ಕನೇ ತರಗತಿಯಲ್ಲಿ ಓದುತ್ತಿರುವ ಈಕೆ ಗೌತಮ್ ಹಾಗೂ ರಾಜೇಶ್ವರಿ ದಂಪತಿ ಪುತ್ರಿ. ಯೋಗ ಗುರು ಶರತ್ ಮರ್ಗಿಲಡ್ಕರವರ ಶಿಷ್ಯೆ.