ಮಂಗಳೂರು: 2024 - 25 ನೇ ಸಾಲಿನ ಸಮಸ್ತ ವಾರ್ಷಿಕ ಪಬ್ಲಿಕ್ ಪರೀಕ್ಷೆಯಲ್ಲಿ ಬೋಳಿಯಾರು ನೂರುಲ್ ಇಸ್ಲಾಂ ಮದರಸದ 7ನೇ ತರಗತಿ ವಿದ್ಯಾರ್ಥಿನಿ ಫಾತಿಮತ್ ಶನುಮ್ ಮಹಲ್ಫ 500 ರಲ್ಲಿ 457 ಅಂಕ ಪಡೆಯುವುದರ ಮೂಲಕ ಸಜಿಪ ರೇಂಜಿನಲ್ಲಿ ಪ್ರಥಮ ಸ್ಥಾನವನ್ನು ಪಡೆದಿರುತ್ತಾರೆ.
ಇವರು ಪ್ರಸಕ್ತ ಬೋಳಿಯಾರು ನಿವಾಸಿಯಾಗಿರುವ ಎಸ್ ಇಬ್ರಾಹಿಂ ಶರೀಫ್ ಆರ್ಲಪದವು ಮತ್ತು ಬಪ್ಪಳಿಗೆ ಮಿಶ್ರಿಯಾ ಶರೀಫ್ ದಂಪತಿಗಳ ಪುತ್ರಿಯಾಗಿರುತ್ತಾರೆ.