ಬಡವರ ಹಸಿವು ನೀಗಿಸಲು ದೇವರು ಕೊಟ್ಟ ಲಕ್ಷೇಶ್ವರದ ಸ್ವತ್ತು ಝೈನುಲ್ ಆಬೀದ್_

ಮಂಗಳೂರು: ಸಾಮಾಜಿಕ ಕ್ಷೇತ್ರದಲ್ಲಿ,ಧಾರ್ಮಿಕ ಕ್ಷೇತ್ರದಲ್ಲಿ ಗುರುತಿಸಿ ಕೊಂಡಿರುವ ಲಕ್ಷೇಶ್ವರ ಊರಿನ ಒರ್ವ ನಾಯಕರು ಇಂದಿನ ಕಾಲಮಾನವನ್ನು ಅರಿತು ಕೊಂಡು ಮತ್ತು ಪಾವಿತ್ರ್ಯದ ದಿನದಲ್ಲಿ ಅಂದರೆ ರಂಝಾನ್ ತಿಂಗಳಿನಲ್ಲಿ ಸತತ 70 ಜನರಿಗೆ ಕಿಟ್ ವಿತರಿಸಿದರು. ಮತ್ತು ಹತ್ತು ಹಲವು ಕಾರ್ಯಯೋಜಿತ ಕೆಲಸ ಕಾರ್ಯದಲ್ಲಿ ನಿರಂತರ ಗುರುತುಸಿ ಕೊಂಡಿರುವ, ಹತ್ತು ಹಲವು ಜನರು ಜಾಲಾತಾಣಗಳಲ್ಲಿ ಗೀಚಿದರು ಕೊಡ ಸಮಾಜ ಸೇವೆ ಮಾಡುವಲ್ಲಿ ನಿರಂತರ ತೊಡಗಿಸಿ ಕೊಂಡು ,ಮತ್ತು ಟೀಕಿಸಿದವರನ್ನು ಪ್ರೀತಿಸಿ ಗೆಲ್ಲುವ ಮಾನೋಭಾವನೆಯ ಸರ್ದಾರ ಝೈನುಲ್ ಆಬೀದ್ ಲಕ್ಷೇಶ್ವರ‌. ಅಲ್ಲಾಹನು ಇವರಿಗೆ ಇನ್ನಷ್ಟು ದಿನ ಸಮಾಜದ ಕಡು ಬಡ ಕುಟುಂಬಕ್ಕೆ ಸಹಾಯ ಮಾಡಲು ಮತ್ತು ಸಮಾಜ ಸೇವೆ ಮಾಡಲು ಅಲ್ಲಾಹು ತಅಲಾ ಅನುಗ್ರಹಿಸಲಿ. ಆಮೀನ್.