2nd PUC Result : ಫಾತಿಮತ್ ಅಝ್ಮೀನ 543 ಅಂಕಗಳೊಂದಿಗೆ ವಿಜ್ಞಾನ ವಿಭಾಗದಲ್ಲಿ ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆ - ಇವರು ಮನ್ಸೂರ್ ಕನಾಡಿಕಟ್ಟೆ ಹಾಗು ಆಮೀನ ದಂಪತಿಗಳ ಸುಪುತ್ರಿ

ಗಡಿನಾಡ ಧ್ವನಿ : 2024-25ನೇ ಸಾಲಿನ ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟಗೊಂಡಿದ್ದು, ಕುಂಭಶ್ರೀ ಪದವಿಪೂರ್ವ ಕಾಲೇಜು ವೇಣೂರು ಇಲ್ಲಿನ ವಿಜ್ಞಾನ ವಿಭಾಗದ ವಿದ್ಯಾರ್ಥಿ ಫಾತಿಮತ್ ಅಝ್ಮೀನ 543 ಅಂಕಗಳೊಂದಿಗೆ ವಿಶಿಷ್ಟ ಶ್ರೇಣಿಯಲ್ಲಿ ಉತ್ತಿರ್ಣರಾಗಿರುತ್ತಾರೆ.



ಇವರು ಬೆಳ್ತಂಗಡಿ ನಿವಾಸಿಯಾದ ಮನ್ಸೂರ್ ಕನಾಡಿಕಟ್ಟೆ ಹಾಗು ಆಮೀನ ದಂಪತಿಗಳ ಸುಪುತ್ರಿ

ಅಭಿನಂದನೆಗಳು